ಮಾರ್ಚ್ ೨೯ - ಮಾರ್ಚ್ ತಿಂಗಳ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೮೮ನೇ ದಿನ (ಅಧಿಕ ವರ್ಷದಲ್ಲಿ ೮೯ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೭೭ ದಿನಗಳು ಉಳಿದಿರುತ್ತವೆ. == ಪ್ರಮುಖ ಘಟನೆಗಳು == ೧೮೪೯ - ಯುನೈಟೆಡ್ ಕಿಂಗ್ಡಮ್ ಪಂಜಾಬ್ ಅನ್ನು ವಶಪಡಿಸಿಕೊಂಡಿತು. ೧೮೫೭ - ಮಂಗಲ್ ಪಾಂಡೆಯು ತನ್ನ ಮೇಲಾಧಿಕಾರಿಗಳ ಮೇಲೆ ದಂಗೆಯೆದ್ದು, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣನಾದನು. == ಜನನ == ೧೯೪೬ - ಜೇಮ್ಸ್ ಬಾಯ್ಲ್, ಸ್ಕಾಟಿಷ್ ಪ್ರಸಾರ. ೧೯೪೭ - ಬಾಬಿ ಕಿಮ್ಬಾಲ್, ಅಮೇರಿಕನ್ ಹಾಡುಗಾರ-ಗೀತರಚನಕಾರ. ೧೯೫೭ - ಸಿಮೊನ್ ಲೀ, ಇಂಗ್ಲೀಷ್ ವಿದ್ವಾಂಸ ಮತ್ತು ಶೈಕ್ಷಣಿಕ == ನಿಧನ == ೧೭೮೮ - ಚಾಲ್ಸ್ ವೆಲ್ಸ್ಲಿ, ಇಂಗ್ಲೀಷ್ ಮಿಷನರಿ ಮತ್ತು ಕವಿ ೧೯೪೮ - ಹಾರೀ ಪ್ರೈಸ್, ಇಂಗ್ಲೀಷ್ ಪ್ಯಾರಾ ಮನಶಾಸ್ತ್ರಜ್ಞ ಹಾಗೂ ಲೇಖಕರಾ == ರಜೆಗಳು/ಆಚರಣೆಗಳು == ಬೊಗಾಂಡಾ ದಿನ (ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ == ಉಲ್ಲೇಖಗಳು ==